ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಒಬ್ಬ ರಾಕ್ಷಸ, ದಗಾಕೋರ: ಮಮತಾ ಬ್ಯಾನರ್ಜಿ

ಕಲ್ಕತ್ತ: ಬಂಗಾಳದ ಚುನಾವಣೆ ಹೊಸ್ತಿಲಲ್ಲಿ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ಪರಸ್ಪರ ವಾಕ್ಸಮರ ನಡೆದಿದೆ.

ಹೂಗ್ಲಿಯಲ್ಲಿ ಇವತ್ತು ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, 'ಪ್ರಧಾನಿ ನರೇಂದ್ರ ಮೋದಿ ಅವರ ಹಣೆಬರಹ ಟ್ರಂಪ್ ಗಿಂತಲೂ ಕೆಟ್ಟದಾಗಿರಲಿದೆ' ಎಂದು ಭವಿಷ್ಯ ನುಡಿದಿದ್ದಾರೆ.

ನರೇಂದ್ರ ಮೋದಿ ಒಬ್ಬ ರಾಕ್ಷಸ, ದಗಾಕೋರ, ಈ ದೇಶದ ದೊಡ್ಡ ದಂಗೆಕೋರ ಎಂದು ಛೇಡಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನಾನು ಗೋಲ್ ಕೀಪರ್ ಆಗಿ ಕೆಲಸ ಮಾಡ್ತೀನಿ. ಬಿಜೆಪಿಗೆ ಒಂದೇ ಒಂದು ಗೋಲ್ ಹೊಡೆಯಲು ಕೂಡ ಅವಕಾಶ ಸಿಗದಂತೆ ಕೆಲಸ ಮಾಡ್ತೀನಿ ಎಂದು ಮಮತಾ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

24/02/2021 08:23 pm

Cinque Terre

118.98 K

Cinque Terre

59