ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಗಾಳದಲ್ಲಿ ಮಾ ಕಿ ರಸೋಯಿ ಆರಂಭ

ಕೋಲ್ಕತ್ತಾ: ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿಯೇ ಪಶ್ಚಿಮ ಬಂಗಾಳ ಸರ್ಕಾರದ ಯೋಜನೆಯಾದ ‘ಮಾ ಕೀ ರಸೋಯಿ’ (ಅಮ್ಮನ ಅಡುಗೆ ಮನೆ) ಇಂದಿನಿಂದ ಆರಂಭವಾಗಲಿದೆ.

ಬಡವರಿಗಾಗಿ ಐದು ರೂಪಾಯಿಗೆ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಮುಂದಾಗಿದೆ. ಊಟದಲ್ಲಿ ಅನ್ನ-ಸಾಂಬಾರ್, ಪಲ್ಯ ಮತ್ತು ಒಂದು ಮೊಟ್ಟೆ ಸಿಗಲಿದೆ. ಈಗಾಗಲೇ ಮಾ ಕೀ ರಸೋಯಿ 16 ಬ್ಯೂರೋ ಕಚೇರಿಗಳಿಗೆ ಊಟ ಸರಬರಾಜು ಮಾಡುತ್ತಿದೆ. ಇಂದು ನಗರದ ಕೆಲ ಭಾಗಗಳಲ್ಲಿ ಆರಂಭವಾಗುತ್ತಿರುವ ಕ್ಯಾಂಟೀನ್ ಗಳಿಗೆ ಮಮತಾ ಬ್ಯಾನರ್ಜಿ ವರ್ಚ್ಯೂವಲ್ ಸಭೆ ಮೂಲಕ ಚಾಲನೆ ನೀಡಲಿದ್ದಾರೆ.

Edited By : Nagaraj Tulugeri
PublicNext

PublicNext

15/02/2021 12:03 pm

Cinque Terre

55.78 K

Cinque Terre

6

ಸಂಬಂಧಿತ ಸುದ್ದಿ