ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಭಾಷಣದ ವೇಳೆ ಕುಸಿದು ಬಿದ್ದ ಗುಜರಾತ್ ಸಿಎಂ ವಿಜಯ್‌ ರೂಪಾನಿ

ಗಾಂಧಿನಗರ: ಸಾರ್ವಜನಿಕ ಭಾಷಣ ಮಾಡುತ್ತಿದ್ದಾಗ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಕುಸಿದು ಬಿದ್ದಿದ್ದಾರೆ.

ವಡೋದರಾದಲ್ಲಿ ವಿಜಯ್‌ ರೂಪಾನಿ ಅವರು ಇಂದು ಭಾಷಣ ಮಾಡುವಾಗ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Edited By : Vijay Kumar
PublicNext

PublicNext

14/02/2021 09:49 pm

Cinque Terre

138.28 K

Cinque Terre

4

ಸಂಬಂಧಿತ ಸುದ್ದಿ