ಬೆಂಗಳೂರು: 'ಕುಟುಂಬ ರಾಜಕಾರಣ' ಎಂಬ ಚುನಾವಣಾ ಟೀಕಾಸ್ತ್ರದಿಂದ ಕಾಂಗ್ರೆಸ್, ಜೆಡಿಎಸ್, ಆರ್‌ಜೆಡಿ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಲೇ ಬಂದಿದೆ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣ ಎತ್ತಿ ಹಿಡಿದಿರುವ ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ವ್ಯಂಗ್ಯ ಫೋಟೋ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ''ಅಲ್ಲಿ ಕಂಪನಿ ಸರ್ಕಾರ, ಇಲ್ಲಿ ಫ್ಯಾಮಿಲಿ ಸರ್ಕಾರ. ಅಲ್ಲಿ ಕಂಪನಿ ಲೂಟಿ, ಇಲ್ಲಿ ಫ್ಯಾಮಿಲಿ ಪಾರ್ಟಿ ಅಲ್ಲವೇ'' ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.
PublicNext
12/02/2021 06:25 pm