ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅದು ಇನ್ನೂ ಮಗು: ಗ್ರೆಟಾ ಬಗ್ಗೆ ಸಂಸದೆ ಮೀನಾಕ್ಷಿ ಲೇವಡಿ

ನವದೆಹಲಿ: ಸ್ವೀಡಿಷ್ ಮೂಲದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ ಬರ್ಗ್ ಟ್ವೀಟ್ ಬಗ್ಗೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಪ್ರತಿಕ್ರಿಯೆ ನೀಡಿದ್ದಾರೆ.

ರೈತ ಹೋರಾಟಕ್ಕೆ ಬೆಂಬಲಿಸಿ ಗ್ರೆಟಾ ಅವರು ಮಾಡಿದ್ದ ಟ್ವೀಟ್ ಉಲ್ಲೇಖಿಸಿ ಟ್ವೀಟ್ ಮಾಡಿರುವ ಮೀನಾಕ್ಷಿ ಲೇಖಿ ಅವಳು ಇನ್ನೂ ಮಗು‌. ಈಕೆಗೆ ನೊಬೆಲ್ ಪ್ರಶಸ್ತಿ ಕೊಡಬೇಕೆಂದು ಧ್ವನಿ ಎತ್ತುವ ಜನರನ್ನು ನಾನು ತಿರಸ್ಕರಿಸುತ್ತೇನೆ. ಸುಸ್ಥಿರ ಕೃಷಿಯ ಬಗ್ಗೆ ಜ್ಞಾನ ಇಲ್ಲದ ಗ್ರೆಟಾ ಸುಮ್ಮನೆ ಮಾತಾಡ್ತಿದ್ದಾಳೆ ಎಂದು‌ ಸಂಸದೆ ಮೀನಾಕ್ಷಿ ಲೇಖಿ ಅಭಿಪ್ರಾಯಪಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

04/02/2021 09:43 pm

Cinque Terre

81.79 K

Cinque Terre

3

ಸಂಬಂಧಿತ ಸುದ್ದಿ