ನವದೆಹಲಿ: ದೆಹಲಿಯಲ್ಲಿ ಸದ್ಯ ನಡೆದಿರುವ ಹಿಂಸಾಚಾರ ಹಾಗೂ ಕೆಂಪು ಕೋಟೆ ಮೇಲೆ ರೈತ ಧ್ವಜ ಹಾರಿಸಿರುವ ಫೋಟೋಗಳು ಪಾಕಿಸ್ತಾನದ ಟ್ವಿಟರ್ ಖಾತೆಗಳಲ್ಲಿ ಹರಿದಾಡುತ್ತಿದೆ.
ಪಾಕಿಸ್ತಾನ್ ಫಸ್ಟ್ ಎಂಬ ಮಾಧ್ಯಮ ಸಂಸ್ಥೆಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟನ್ನು ಹಂಚಿಕೊಂಡಿರುವ ದೆಹಲಿಯ ಬಿಜೆಪಿ ವಕ್ತಾರ ಕಪಿಲ್ ಶರ್ಮಾ ಈ ಘಟನೆಯನ್ನು ಪಾಕಿಸ್ತಾನ ಸಂಭ್ರಮಿಸುತ್ತಿದೆ ಎಂದಿದ್ದಾರೆ. ಜೊತೆಗೆ ರಾಹುಲ್ ಗಾಂಧಿ, ಕೇಜ್ರಿವಾಲ್, ಯೋಗೇಂದರ್ ಯಾದವ್, ರಾಕೇಶ್ ಟಿಕಾಯತ್ ಅವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.
PublicNext
26/01/2021 05:32 pm