ಹೊಸಕೋಟೆ: ನೂತನ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಹೊಸಕೋಟೆಯ ಅಭಿಮಾನಿಗಳು ಉಡುಗೊರೆ ನೀಡಿದ ಟಗರು ಗಮನ ಸೆಳೆದಿದೆ.
ಹೊಸಕೋಟೆಯ ನಾಗನಾಯಕನ ಕೋಟೆಯಲ್ಲಿ ನೂತನ ಸಚಿವ ನಾಗರಾಜ್ ಅವರಿಗೆ ಅಭಿನಂದನೆ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಸಿದ್ದನಪುರ, ಶಿವನಪುರ, ಗುಂಡೂರು, ಗಣಗಲೂರು ಕಮ್ಮವಾರಿ ಸಂಘರವರು ಟಗರಿಗೆ ತ್ರಿವರ್ಣ ಧ್ವಜದ ಬಣ್ಣ ಹಚ್ಚಿ ಅದರಲ್ಲಿ ಎಂಟಿಬಿ ಎಂದು ಬರೆದು ಅದನ್ನು ಎಂಟಿಬಿ ನಾಗರಾಜ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
PublicNext
17/01/2021 02:41 pm