ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ಮಂತ್ರಿಗಳಿಗೆ ಶುಭ ಕೋರಿದ ಸಿ ಟಿ ರವಿ

ಚಿಕ್ಕಮಗಳೂರು: ಇಂದು ನೂತನವಾಗಿ ಆಯ್ಕೆಯಾಗಿರುವ ಎಲ್ಲ ಸಚಿವರಿಗೂ ನಾನು ಶುಭಾಶಯ ಕೋರುತ್ತೇನೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದ್ದಾರೆ.

ಯೋಗ್ಯತೆ ಇರುವವರು ಹಾಗೂ ಅನುಭವ ಇರುವವರು ಬಹಳ ಜನ ಇದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ. ಹೆಚ್ಚು ಜನ ಆಕಾಂಕ್ಷಿಗಳು, ಅರ್ಹರು ಇದ್ದಾಗ ಅಸಮಾಧಾನ ಸ್ವಾಭಾವಿಕ. ಮುಂಚೆ ಕೆಲವರಿಗೆ ಮಾತು ನೀಡಿದ ಕಾರಣಕ್ಕೆ ಅದನ್ನು ಈಡೇರಿಸುವ ಕೆಲಸ ಇನ್ನೂ ಬಾಕಿ ಇದೆ ಎಂದ ಸಿ.ಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ ಅವರ ಅಸಮಾಧಾನದ ಕುರಿತಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಯಿಸಲು ನಿರಾಕರಿಸಿದರು.

Edited By : Nagaraj Tulugeri
PublicNext

PublicNext

13/01/2021 08:02 pm

Cinque Terre

36.15 K

Cinque Terre

5

ಸಂಬಂಧಿತ ಸುದ್ದಿ