ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಎಂ ಬದಲಾವಣೆ ಬಿಜೆಪಿಯ ಪರಂಪರೆ: ಬಿ.ಕೆ.ಹರಿಪ್ರಸಾದ

ಹುಬ್ಬಳ್ಳಿ: ಐದು ವರ್ಷಗಳಲ್ಲಿ ಮೂರು ಸಿಎಂಗಳನ್ನು ಮಾಡೋದು ಬಿಜೆಪಿ ಪಕ್ಷದ ಪರಂಪರೆ. ಕರ್ನಾಟಕ ರಾಜ್ಯದಲ್ಲಿ ಈಗ ಸಿಎಂ ಬದಲಾವಣೆ ಮಾಡಲು ಹೊರಟಿದ್ದಾರೆ, ಇದು ಹೊಸದೇನಲ್ಲ ಎಂದು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು,ಬಿಜೆಪಿಯ ಒಳಗೆ ಏನಾಗುತ್ತೆ ಎಂಬುದು ಯಾರಿಗೂ ಗೋತ್ತಾಗುದಿಲ್ಲಾ.ಅವರ ಪಕ್ಷದ ಬಗ್ಗೆ ನಾವು ಮಾತನಾಡುವುದು ಸರಿಯಲ್ಲ.ಈ ಸರ್ಕಾರ ಹೋಗಬೇಕು, ಇದು ರೈತ ವಿರೋಧಿ ಸರ್ಕಾರ ಎಂದರು.

ಕಾರ್ಮಿಕ, ಬಡವರ ವಿರೋಧಿ ಸರ್ಕಾರ ಒಂದು ದಿನವು ಸರಕಾರ ಇರಬಾರದು ಎಂದು ಪುನರ್ ಉಚ್ಚರಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Edited By :
PublicNext

PublicNext

11/01/2021 05:50 pm

Cinque Terre

65.53 K

Cinque Terre

1

ಸಂಬಂಧಿತ ಸುದ್ದಿ