ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶವು ಮತ್ತೆ ಚಂಪಾರನ್ ದುರಂತವನ್ನ ಎದುರಿಸಲಿದೆ: ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರೈತರ ಪ್ರತಿಭಟನೆಯನ್ನು 1917ರ ಚಂಪಾರನ್ ಚಳವಳಿಯೊಂದಿಗೆ ಹೋಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ದೇಶವು ಮತ್ತೊಮ್ಮೆ ಚಂಪಾರನ್ ತರಹದ ದುರಂತವನ್ನು ಎದುರಿಸಲಿದೆ. ಈ ಹಿಂದೆ ಬ್ರಿಟಿಷರು ಕಂಪನಿ ಬಹದ್ದೂರ್ ಮತ್ತು ಈಗ ಮೋದಿಯ ಸ್ನೇಹಿತರು ಕಂಪನಿ ಬಹದ್ದೂರ್. ಆದರೆ ಚಳವಳಿಯ ಪ್ರತಿಯೊಬ್ಬ ರೈತನು ಸತ್ಯಾಗ್ರಹಿಯಾಗಿದ್ದು, ಅವರು ತಮ್ಮ ಹಕ್ಕುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

03/01/2021 02:58 pm

Cinque Terre

80.8 K

Cinque Terre

10

ಸಂಬಂಧಿತ ಸುದ್ದಿ