ಹೌದು.. ಮಾನ್ಯ ಪ್ರಧಾನಿ ಮಂತ್ರಿ ನಿನ್ನೆ ಮಂಗಳೂರಿಗೆ ಆಗಮಿಸಿದ್ರು.. ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ನೇತೃತ್ವದಲ್ಲಿ ಬಹುದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಪ್ರಧಾನಿ ಮಂತ್ರಿಯವರನ್ನ ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಮೋದಿಯವರನ್ನ ಬರಮಾಡಿಕೊಂಡ್ರು. ನಂತರ ಶಾಲು, ಹಾರಹಾಕಿ ಪ್ರಧಾನಿಯವರಿಗೆ ಸನ್ಮಾಲಿಸಲಾಯ್ತು.. ಅದೇ ವೇಳೆ ಗಣ್ಯರೊಬ್ಬರು ಮೋದಿಜಿಗೆ ಸನ್ಮಾಲಿಸಲು ಮುಂದಾದ್ರು. ಆದ್ರೆ ಅವರು ಚಿಕ್ಕಮಲ್ಲಿಗೆ ಹಾರಹಾಕಿ ಸ್ವಾಗತಿಸಿರುವ ಪ್ರಸಂಗ ಕಂಡುಬಂದಿದೆ.
ಆದ್ರೆ ಪ್ರಧಾನಿ ಮೋದಿಯವರಿಗೆ ಅದು ಇಷ್ಟವಾಗಲಿಲ್ಲ ಅನಿಸುತ್ತೆ ಏಕಾಏಕಿ ಆ ಹಾರ, ಶಾಲನ್ನ ಕೂಡಲೇ ತಗೆದುಹಾಕಿ ಕುಳಿತುಕೊಂಡ ದೃಶ್ಯವೊಂದು ಕಂಡುಬಂದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಚರ್ಚೆಯ ವಿಷಯವಾಗಿದ್ದು, ಹಾಗಿದ್ರೆ ಈ ರೀತಿ ಸ್ವಾಗತಿಸಿ ರಾಜ್ಯ ಬಿಜೆಪಿ ಪ್ರಧಾನಿಯವರಿಗೆ ಅವಮಾನಿಸಿದ್ರಾ ಎಂಬ ಮಾತುಗಳು ಜನರಲ್ಲಿ ಕೇಳಿ ಬರ್ತಿವೆ..
PublicNext
03/09/2022 04:00 pm