ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೀಡಾಪಟು ಮಾತಿಗೆ ಮೈಕ್ ಹಿಡಿದ ಮೋದಿ: ನೆಟ್ಟಿಗರ ಮೆಚ್ಚುಗೆ

ನವದೆಹಲಿ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಂದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ನಿನ್ನೆ ಮಂಗಳವಾರ ಔತಣ ಕೂಟ ಏರ್ಪಡಿಸಿದ್ದರು. ಈ ವೇಳೆ ನಡೆದ ಅಪರೂಪದ ಪ್ರಸಂಗ ಕ್ರೀಡಾಪ್ರೇಮಿಗಳ ಮನಗೆದ್ದಿದೆ‌.

ಕ್ರೀಡಾಕೂಟದಲ್ಲಿ ಪರಾಭವಗೊಂಡು ಬಂದ ಮಹಿಳಾ ಕ್ರೀಡಾಪಟು ಒಬ್ಬರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮೈಕ್ ಹಿಡಿದು ಮಾತಾಡಿಸಿದ್ದಾರೆ. ನಾನು ಗೆಲ್ಲುವ ಛಲ ಬಿಟ್ಟಿಲ್ಲ ಎಂದು ಅವರು ಹೇಳಿದಾಗ, ಛಲದ ಪ್ರಶ್ನೆಯೇ ಇಲ್ಲ. ಛಲ ಬಿಟ್ಟವರು ಸಾಧಕರಾಗೋದಿಲ್ಲ ಎಂದಿದ್ದಾರೆ. ಈ ವಿಡಿಯೋ ಈಗ ಶೇರ್ ಆಗುತ್ತಿದೆ.

Edited By : Nagaraj Tulugeri
PublicNext

PublicNext

18/08/2021 12:32 pm

Cinque Terre

70.84 K

Cinque Terre

8