ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Tokyo Olympics: ವಿಡಿಯೋ ಕಾಲ್‌ ಮಾಡಿ ಭಾರತ ಹಾಕಿ ತಂಡಕ್ಕೆ ಪಟ್ನಾಯಕ್ ವಿಶ್

ಟೋಕಿಯೋ: ಒಡಿಶಾ ಸಿಎಂ ನವೀನ್ ಪಟ್ನಾಯಕ್ ವಿಡಿಯೋ ಕಾಲ್ ಮಾಡಿ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಪುರುಷರ ಹಾಕಿ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

ಭಾರತಕ್ಕೆ ಕಂಚಿನ ಪದಕ ತರುತ್ತಿರುವ ಹಾಕಿ ತಂಡಕ್ಕೆ ಅಭಿನಂದನೆಗಳು. ನಿಮ್ಮೊಂದಿಗೆ ಸದಾ ನಾವಿದ್ದೇವೆ, ಒಳ್ಳೆಯದಾಗಲೀ ಎಂದು ನವೀನ್ ಪಟ್ನಾಯಕ್ ಶುಭಾಶಯ ಕೋರಿದರು. ಜೊತೆಗೆ ಆಗಸ್ಟ್ 16ರಂದು ಒಡಿಶಾದ ರಾಜಧಾನಿ ಭುವನೇಶ್ವರ್‌ಗೆ ಬರುವಂತೆ ಭಾರತದ ಹಾಕಿ ತಂಡಕ್ಕೆ ಮನವಿ ಮಾಡಿಕೊಂಡಿದ್ದಾರೆ.

Edited By : Vijay Kumar
PublicNext

PublicNext

05/08/2021 02:09 pm

Cinque Terre

63.94 K

Cinque Terre

2

ಸಂಬಂಧಿತ ಸುದ್ದಿ