ಚಿತ್ರದುರ್ಗ: ಭಾರತ್ ಜೋಡೊ ಪಾದಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದಾ ಸುದ್ದಿಯಾಗುತ್ತಿದ್ದಾರೆ. ಸದ್ಯ ಭಾರತ್ ಜೋಡೋ ಯಾತ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಗುತ್ತಿದೆ.
ಈ ನಡುವೆ ತಮ್ಮನ್ನು ಮಾತನಾಡಿಸಲು ಬಂದ ಬಾಲಕನೊಂದಿಗೆ ರಾಹುಲ್ ಗಾಂಧಿ ಪುಶ್‌ಅಪ್ ಮಾಡಿದ್ದಾರೆ. ಇದಕ್ಕೂ ಬಾಲಕ ರಾಹುಲ್ ಗಾಂಧಿಗೆ ತನ್ನ ಮೊಣಕೈ ಮಡಚಿ ಬಲ ಪ್ರದರ್ಶಿಸಿದ್ದಾನೆ. ಇವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಪುಶ್‌ಅಪ್ ಮಾಡಲು ಯತ್ನಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
PublicNext
11/10/2022 08:08 pm