ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಚೌಡೇಶ್ವರಿ ದೇವಿ ಧೂಳು ಪೂಜೆಯಲ್ಲಿ ಭಾಗಿಯಾದ ಹೆಚ್ ಸಿ ಬಾಲಕೃಷ್ಣ!

ವರದಿ: Arkesh.S Ramanagar

ರಾಮನಗರ: ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಪಾಲನಹಳ್ಳಿ ಮಠದಲ್ಲಿ ಆಷಾಢ ಮಾಸದ ಹಿನ್ನೆಲೆ ಚೌಡೇಶ್ವರಿ ದೇವಿಯ ಧೂಳು ಮೆರವಣಿಗೆಯ ಕಾರ್ಯಕ್ರಮದಲ್ಲಿ ಮಾಗಡಿಯ ಮಾಜಿ ಶಾಸಕ ಬಾಲಕೃಷ್ಣ ಭಾಗಿಯಾಗಿ, ವಿಶೇಷ ಪೂಜೆ ಸಲ್ಲಿಸಿದರು.

ಇನ್ನೂ ಇದೇ ವೇಳೆ ನಾಡಿನ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿ, ಪಾಲನಹಳ್ಳಿ ಶ್ರೀ ಮಠದ ಡಾ. ಶ್ರೀ ಶ್ರೀ ಸಿದ್ದರಾಜುಸ್ವಾಮಿಯವರ ಆಶೀರ್ವಾದ ಪಡೆದರು.

Edited By :
PublicNext

PublicNext

24/07/2022 09:59 pm

Cinque Terre

29.04 K

Cinque Terre

0

ಸಂಬಂಧಿತ ಸುದ್ದಿ