ಬೆಂಗಳೂರು: ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಇಂದು ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಮೊದಲ ಪೀಠಾಧಿಪತಿಗಳಾಗಿ ಪೀಠಾರೋಹಣ ಮಾಡಿದ್ದಾರೆ.
ಪೂರ್ಣಾನಂದ ಪುರಿ ಸ್ವಾಮೀಜಿಯಾಗಿರೋ ಪುಟ್ಟಸ್ವಾಮಿ ಅವರು ಇಂದು ಪೀಠಾರೋಹಣ ಮಾಡಿದ್ದಾರೆ. ಬೆಂಗಳೂರಿನ ನಗರೂರು ಗ್ರಾಮದಲ್ಲಿರೋ ಮಹಾಸಂಸ್ಥಾನದಲ್ಲಿಯೇ ಈ ಪೀಠಾರೋಹಣ ಕಾರ್ಯಕ್ರಮ ನಡೆದಿದೆ.
PublicNext
15/05/2022 02:28 pm