ಅಯೋಧ್ಯೆ: ರಾಮ ಜನ್ಮ ಭೂಮಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರೌಂಡ್ಸ್ ಹೊಡೆದಿದ್ದಾರೆ. ಶ್ರೀರಾಮನ ಪಟ್ಟಾಭಿಷೇಕದ ದಿನವೇ ಫ್ಯಾಮಿಲಿ ಜೊತೆಗೆ ಅಯೋಧ್ಯೆಗೆ ಭೇಟಿ ನೀಡಿರೋದು ವಿಶೇಷ. ಬನ್ನಿ, ಹೇಳ್ತಿವಿ.
ಅಯೊಧ್ಯೆಯ ರಾಮಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಸಚಿವ
ಪ್ರಹ್ಲಾದ್ ಜೋಶಿ ಕಾಮಗಾರಿ ಪರಿಶೀಲಿಸಿದರು.
ಪ್ರಧಾನಿ ಮೋದಿ ಅವರ ವಿಶೇಷ ಕಾಳಜಿ ಮೇರೆಗೆ ಕಾಮಗಾರಿ ನಡೀತಿದೆ.ಸುಪ್ರೀಂ ಆದೇಶದ ಬೆನ್ನಲ್ಲೇ ಕಾಮಗಾರಿ ಆರಂಭ ಆಗಿದೆ.
ಸದ್ಯ ಭವ್ಯ ಮಂದಿರ ಕಾಮಗಾರಿ ಪ್ರಗತಿಯಲ್ಲಿದ್ದು, ರಾಮ ಜನ್ಮ ಭೂಮಿಯಲ್ಲಿ ನಾನು ಕಾಲಿಟ್ಟಿರುವುದು ನನ್ನ ಸೌಭಾಗ್ಯ ಎಂದ ಪ್ರಹ್ಲಾದ್ ಜೋಶೀ ಹೇಳಿಕೊಂಡಿದ್ದಾರೆ.
PublicNext
04/04/2022 12:07 pm