ವಾರಾಣಸಿ: ಕಾಶಿ ವಿಶ್ವನಾಥ್ ಧಾಮ ಕಾರಿಡಾರ್ ನಿರ್ಮಿಸಿದ ಕಾರ್ಮಿಕರ ಜೊತೆಗೇನೇ ಕುಳಿತು ಪ್ರಧಾನಿ ನರೇಂದ್ರ ಮೋದಿ ಊಟ ಮಾಡಿ ಸರಳತೆ ಮೆರೆದಿದ್ದಾರೆ.
ಹೌದು. ಇಂದು ವಾರಾಣಸಿಯಲ್ಲಿಯೇ ಇರೋ ಮೋದಿ,ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟಿಸಿದ್ದಾರೆ. ಬಳಿಕ ಮಧ್ಯಾಹ್ನದ ಊಟವನ್ನ ಕಟ್ಟಡ ಕಾರ್ಮಿಕರ ಜೊತೆಗೇನೆ ಮಾಡಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಈ ವೇಳೆ ಮೋದಿಗೆ ಸಾಥ್ ಕೊಟ್ಟಿದ್ದರು.
PublicNext
13/12/2021 04:26 pm