ಮೀರತ್:ಉತ್ತರ ಪ್ರದೇಶದ ಮೀರತ್ ನ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಮುಸ್ಲಿಂ ವ್ಯಕ್ತಿಯೊಬ್ಬ ನಮಾಜ್ ಮಾಡಿದ್ದಾರೆ. ಈ ಒಂದು ವೀಡಿಯೋ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದೆ. ಇದರಿಂದ ಹಿಂದೂ ಸಂಘಟನೆಗಳು ನಮಾಜ್ ಮಾಡಿದ ಸ್ಥಳದಲ್ಲಿ ಹನುಮಾನ ಚಾಲೀಸಾ ಪಠಿಸಿದ್ದಾರೆ.
ಹೌದು. ಈ ಒಂದು ವೀಡಿಯೋ ಭಾರೀ ಗಮನ ಸೆಳೆದಿದೆ. ಜನನಿಬಿಡ ಶಾಪಿಂಗ್ ಕಾಂಪ್ಲೆಕ್ಸ್ ಬಳಿಯೆ ವ್ಯಕ್ತಿ ನಮಾಜ್ ಮಾಡಿದ್ದಾರೆ. ಅದಕ್ಕೇನೆ ಆಕ್ರೋಶಗೊಂಡ ಹಿಂದೂ ಸಂಘಟನೆ ಸದಸ್ಯರು ಅದೇ ಸ್ಥಳಕ್ಕೆ ಹೋಗಿ ಕೂತು ವಿಶೇಷವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
26/07/2022 12:57 pm