ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏರಿದ ತಾಪಮಾನ-ಮನೆಯಲ್ಲಿ ಇರುವಂತೆ ಸಲಹೆ ಕೊಟ್ಟ ಸರ್ಕಾರ !

ತೆಲಂಗಾಣ: ರಾಜ್ಯದಲ್ಲಿ ತಾಪಮಾನ ದಿನೇ ದಿನೇ ಏರುತ್ತಿದೆ. ಈ ಹಿನ್ನೆಲೆಯಲ್ಲಿಯೇ ರಾಜ್ಯ ಸರ್ಕಾರ ಜನತೆಗೆ ಈಗೊಂದು ಸಲಹೆ ಕೊಟ್ಟಿದೆ.

ಹೌದು. ತೆಲಂಗಾಣದಲ್ಲಿ ತಾಪಮಾನ ವಿಪರೀತ ಇದೆ. ಮಧ್ಯಾಹ್ನ 12 ಗಂಟೆಗೆ ಅಂತೂ ಸನ್ ಸ್ಟ್ರೋಕ್ ಆಗೋ ಮಟ್ಟಿಗೆ ಬಿಸಿಲು ಇರುತ್ತದೆ. ಅದು ಸಂಜೆ 4 ಗಂಟೆ ಬಳಿಕವೇ ತಗ್ಗುತ್ತದೆ.

ಈ ಒಂದು ಕಾರಣಕ್ಕೇನೆ ರಾಜ್ಯ ಸರ್ಕಾರ, ಮಧ್ಯಾಹ್ನ-12 ಗಂಟೆ ಯಿಂದ ಸಂಜೆ 4 ಸಮಯದಲ್ಲಿ ಯಾರೂ ಹೊರಗಡೆ ಬರಲೇ ಬೇಡಿ. ಮನೆಯಲ್ಲಿಯೇ ಇದ್ದು ಬಿಡಿ ಅಂತಲೇ ಸಲಹ ಕೊಟ್ಟಿದೆ ಎಂದು ರಾಜ್ಯ ಸಾರ್ವಜನಿಕ ಆರೋಗ್ಯ ನಿರ್ದೇಶಕ ಜಿ.ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.

Edited By :
PublicNext

PublicNext

01/04/2022 01:25 pm

Cinque Terre

53.48 K

Cinque Terre

3

ಸಂಬಂಧಿತ ಸುದ್ದಿ