ಕೊರಟಗೆರೆ: ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೋರ ಹೋಬಳಿ ಜಕ್ಕೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ ಎತ್ತಿನಹೊಳೆ ಚಾನೆಲ್ ಮೂಲಕ ನೀರು ಹೊಲಗದ್ದೆ ಗಳಿಗೆ ನುಗ್ಗಿ ಬೆಳೆ ನಾಶ ವಾಗಿತ್ತು, ವಿಷಯ ತಿಳಿದ ಕೂಡಲೇ ಮಾಜಿ ಡಿಸಿಎಂ ಹಾಗೂ ಕ್ಷೇತ್ರದ ಶಾಸಕರಾದ ಡಾ ಜಿ ಪರಮೇಶ್ವರ್ ಸ್ಥಳಕ್ಕೆ ಭೇಟಿ ಕೊಟ್ಟು ಸಂಬಂಧ ಪಟ್ಟ ಎತ್ತಿನಹೊಳೆ ಅಧಿಕಾರಿಗಳಿಗೆ ಕರೆ ಮಾಡಿ ತಕ್ಷಣವೇ ಸ್ಥಳಕ್ಕೆ ಬರುವಂತೆ ಹೇಳಿ, ಅವರಿಗೆ ತಕ್ಷಣವೇ ಪರಿಹಾರ ಕೊಡಿಸಲು ವ್ಯವಸ್ಥೆ ಮಾಡಿದ ಶಾಸಕರ ನಡೆಗೆ ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ:- ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು
PublicNext
06/09/2022 06:15 pm