ಬೆಂಗಳೂರು: ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ದೈಹಿಕವಾಗಿ ಸದೃಢವಾಗಿರಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಸ್ತೆ ಬದಿಯಲ್ಲಿ ಎಳನೀರು ಮಾರುತ್ತಿದ್ದ ವ್ಯಕ್ತಿಯ ಹತ್ತಿರ ಡಿಕೆಶಿ ಅವರೇ ಕುಳಿತು ಎಳನೀರು ಸೇವಿಸಿ ಉಲ್ಲಾಸರಾದರು.
ನಿತ್ಯ ಸಂಜೀವಿನಿ ಎಳನೀರಿನ ರುಚಿಗೆ ಸರಿಸಾಟಿ ಮತ್ತೊಂದಿಲ್ಲ. ದೇಹ ಆರೊಗ್ಯದ ಜೊತೆಗೆ ಸದೃಢವಾಗಿ ಇರಲು ಎಳನೀರು ಕುಡಿತ್ತಿರಬೇಕು.
PublicNext
27/08/2022 04:26 pm