ಮುಂಬೈ: ಭೂ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಶಿವಸೇನೆ ಸಂಸದ ಸಂಜಯ್ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿಸಿದ ನಂತರ ಮನೆಯಿಂದ ಅವರನ್ನು ಇ.ಡಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಮನೆಯಿಂದ ಆಚೆ ಕಾರು ಬಂದಾಗ ಕಾರಿನ ರೂಫ್ ತೆರೆಸಿದ ಸಂಜಯ್ ರಾವುತ್ ಶಿವಸೇನೆ ಪಕ್ಷದ ಸಂಕೇತವಾದ ಕೇಸರಿ ಶಾಲನ್ನು ಜನರತ್ತ ಬೀಸಿದ್ದಾರೆ. ಹಾಗೂ ಎರಡೂ ಕೈ ಎತ್ತಿ ನಾವೆಲ್ಲ ಒಗ್ಗಟ್ಟಾಗಿರಬೇಕೆಂಬೆಂತೆ ಕೈ ಬೀಸಿದ್ದಾರೆ.
PublicNext
01/08/2022 09:31 am