ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇದು ದೇವರೇ ತೆಗೆದುಕೊಂಡ ನಿರ್ಧಾರ-ಸುಪ್ರೀಂ ನಿರ್ಧಾರ ಬಣ್ಣಿಸಿದ ಟ್ರಂಪ್

ಅಮೆರಿಕಾದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇಲ್ಲಿಯ ಸುಪ್ರೀಂ ಕೋರ್ಟ್ ಗರ್ಭಪಾತದ ವಿಷಯಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಮಹತ್ವದ ನಿರ್ಧಾರವನ್ನ ಸ್ವಾಗತಿಸಿದ್ದಾರೆ.

ಡೋನಾಲ್ಡ್ ಟ್ರಂಪ್ ತಾವು ಅಧ್ಯಕ್ಷರಾಗಿದ್ದಾಗ ಏನೆಲ್ಲ ಮಾಡಿದ್ದೇನೆ ಅಂತಲು ಈ ಸಮಯದಲ್ಲಿಯೇ ಹೇಳಿಕೊಂಡಿದ್ದಾರೆ. ಅಮೆರಿಕಾದ ಜನತೆಗೆ ಒಂದಷ್ಟು ಭರವಸೆ ಕೊಟ್ಟಿದ್ದೆ. ಅದನ್ನ ಆಗಲೇ ಪೂರೈಸಿದ್ದೇನೆ ಅಂತಲೂ ಡೋನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದಂತೆ ಈಗ ಸುಪ್ರೀಂ ಕೋರ್ಟ್ ತೆಗೆದುಕೊಂಡ ನಿರ್ಧಾರ ದೇವರೇ ತೆಗೆದುಕೊಂಡ ನಿರ್ಣಯವೇ ಆಗಿದೆ ಅಂತಲೂ ಬಣ್ಣಿಸಿದ್ದಾರೆ.

Edited By :
PublicNext

PublicNext

26/06/2022 03:18 pm

Cinque Terre

46.4 K

Cinque Terre

0