ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BJP ಮುಖಂಡರಿಗೆ ಹಾಗೂ ಅಧಿಕಾರಿಗಳಿಗಾಗಿ ಬಕೆಟ್ ಹಿಡಿದ ಎಸ್ ಐ

ರಾಜಕೀಯ ಹಾಗೂ ಅಧಿಕಾರಿಗಳು ಹೊಟೇಲ್ ನಲ್ಲಿ ಊಟ ಬಡಿಸಿದ ಎಸ್ ಐಇವರೆಲ್ಲ ಪಬ್ಲಿಕ್ ಸರ್ವೆಂಟ್ ಗಳು ಆದ್ರೆ ಪರ್ಸನಲ್ ಸರ್ವೆಂಟ್ ರಂತೆ ಕೆಲಸ ಮಾಡುವುದು ನಿಜಕ್ಕೂ ಖೇಧಕರ ಸಂಗತಿ.

ಸಬ್ ಇನ್ಸ್ ಪೆಕ್ಟರ್ ಒಬ್ಬರು ಸರ್ವೆಂಟ್ ಆಗಿ ಕೆಲಸ ಮಾಡಿದ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಮಯೂರ ಹೋಟೆಲ್ ನಲ್ಲಿ ನಡೆದಿದೆ.

ಬಿಜೆಪಿ ಮುಖಂಡರಿಗೆ ಹಾಗೂ ಅಧಿಕಾರಿಗಳಿಗೆ ಎಸ್ ಐ ಊಟ ಬಡಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಪೊಲೀಸರಿಗೆ ಅವರದ್ದೇ ಆದ ವಿಶೇಷ ಗೌರವವಿದೆ ಆದ್ರೆ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಈ ರೀತಿ ವೈಯಕ್ತಿಕ ಸೇವೆ ಸಲ್ಲಿಸುತ್ತಿರುವ ಪರಿ ನಿಜಕ್ಕೂ ಚರ್ಚೆಗೆ ಕಾರಣವಾಗಿದೆ.

Edited By : Manjunath H D
PublicNext

PublicNext

03/01/2021 01:35 pm

Cinque Terre

138.68 K

Cinque Terre

27

ಸಂಬಂಧಿತ ಸುದ್ದಿ