ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾ ಅಧ್ಯಕ್ಷ ಪುಟಿನ್ ಗೆ ಮೋದಿ ಫೋನ್ ಮಾಡಿದ್ದೇಕೆ?

ನವದೆಹಲಿ:ಉಕ್ರೇನ್ ಮತ್ತು ರಷ್ಯಾ ಯುದ್ಧ ಇನ್ನೂ ನಡೀತಾನೆ ಇದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ,ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ಫೋನ್ ಮೂಲಕ ಮಾತನಾಡಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಉಭಯ ದೇಶದ ನಾಯಕರು ಪರಸ್ಪರ ದ್ವಿಪಕ್ಷೀಯ ವ್ಯಾಪರಾ ದ್ವಿಗುಣಗೊಳಿಸುವ ನಿಟ್ಟಿನಲ್ಲಿಯೇ ಮಾತನಾಡಿದ್ದಾರೆ. ಕೃಷಿ ಸರಕು, ರಸಗೊಬ್ಬರಗಳು ಹಾಗೂ ಫಾರ್ಮರ್ ಉತ್ಪನ್ನಗಳ ಕುರಿತೇ ಚರ್ಚೆಸಿದ್ದಾರೆಂದು ಪಿಎಂ ಕಚೇರಿ ವಿವರಿಸಿದೆ.

Edited By :
PublicNext

PublicNext

01/07/2022 06:03 pm

Cinque Terre

125.47 K

Cinque Terre

6

ಸಂಬಂಧಿತ ಸುದ್ದಿ