ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದಲ್ಲಿ ಮೋದಿ ನೇತೃತ್ವದಲ್ಲಿ ಮುಸ್ಲಿಮರನ್ನ ಹಿಂಸಿಸಲಾಗುತ್ತಿದೆ

ಇಸ್ಲಾಮಾಬಾದ್: ಪ್ರವಾದಿ ಮಹ್ಮೊದ್ ಕುರಿತು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆ ಭಾರೀ ವಿವಾದ ಹುಟ್ಟುಹಾಕಿದೆ. ಕತಾರ್ ಬಳಿಕ ಈಗ ಪಾಕಿಸ್ತಾನದಲ್ಲೂ ವಿರೋಧ ವ್ಯಕ್ತವಾಗುತ್ತಿದ್ದು,ಪಾಕ್ ಪ್ರಧಾನಿ ಶಾಹಬಾಝ್ ಷರೀಪ್ ತೀವ್ರವಾಗಿಯೇ ಖಂಡಿಸಿದ್ದಾರೆ.

ಪ್ರವಾದಿ ಮೊಹ್ಮದರ ಬಗ್ಗೆ ಭಾರತದ ಬಿಜೆಪಿ ನಾಯಕರ ಹೇಳಿಕೆಯನ್ನ ಖಂಡಿಸುತ್ತೇನೆ. ಇದು ತುಂಬಾ ನೋವು ತಂದಿದೆ. ಇದನ್ನ ಅತ್ಯಂತ ಕಠಿಣ ಪದಗಳ ಬಳಸಿಯೇ ವಿರೋಧಿಸುತ್ತೇನೆ ಎಂದು ಶಾಹಬಾಝ್ ಷರೀಫ್ ಹೇಳಿದ್ದಾರೆ.

ಭಾರತದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಧಾರ್ಮಿಕ ಸ್ವತಂತ್ರವನ್ನ ತುಳಿಯಲಾಗುತ್ತಿದೆ. ಇಲ್ಲಿ ಮುಸ್ಲಿಮರನ್ನ ಹಿಂಸಿಸಲಾಗುತ್ತಿದೆ ಅಂತಲೂ ಶಾಹಬಾಜ್ ಷರೀಪ್ ದೂರಿದ್ದಾರೆ.

Edited By :
PublicNext

PublicNext

06/06/2022 12:15 pm

Cinque Terre

52.87 K

Cinque Terre

18

ಸಂಬಂಧಿತ ಸುದ್ದಿ