ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುದ್ಧದ ನಂತರ ಉಕ್ರೇನ್ ಪುನನಿರ್ಮಾಣದ ಚಿಂತೆಯಲ್ಲಿ ಝೆಲೆನ್ಸ್ಕಿ!

ಉಕ್ರೇನ್: ರಷ್ಯಾ ದೇಶದ ಉಕ್ರೇನ್ ಮೇಲೆ ದಾಳಿ ಮಾಡಿದೆ. ಆದರೆ, ಯುದ್ಧ ನಂತರದ ಪರಿಸ್ಥಿತಿಯ ಬಗ್ಗೆ ಈಗ ಉಕ್ರೇನ್ ದೇಶದ ಅಧ್ಯಕ್ಷ ವೊಲ್ಡೊಮಿರ್ ಝೆಲೆನ್ಸ್ಕಿ ಯೋಚಿಸಿದ್ದಾರೆ. ಆ ಬಗ್ಗೆ ಈಗಾಗಲೇ IMF ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಚಿವಾ ಜೊತೆಗೂ ಮಾತನಾಡಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಪುನನಿರ್ಮಾಣದ ಬಗ್ಗೆನೇ ಝೆಲೆನ್ಸಕಿ ಕ್ರಿಸ್ಟಲಿನಾ ಜೊತೆಗೆ ಚರ್ಚಿಸಿದ್ದಾರೆ. ಈ ಬಗ್ಗೆ ಟ್ವಿಟರ್ ಮೂಲಕವೂ ಝಲೆನ್ಸ್ಕಿ ತಿಳಿಸಿದ್ದಾರೆ.

ಇದೇ ವಾರ ವಾಷಿಂಗ್ಟನ್ ನಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಸಭೆ ನಡೆಯುತ್ತಿದೆ. ಇದರಲ್ಲಿ ಉಕ್ರೇನ್ ಪ್ರಧಾನಿ ಡೆನಿಸ್ ಶ್ಥಿಹಾಲ್ ಭಾಗವಹಿಸಿದ್ದಾರೆ. ಉಕ್ರೇನ್ ದೇಶದಕ್ಕೆ ಹೆಚ್ಚಿನ ಹಣಕಾಸು ನೆರವು ಕೋರಲಿದ್ದಾರೆ.

Edited By :
PublicNext

PublicNext

18/04/2022 10:03 am

Cinque Terre

54.47 K

Cinque Terre

0