ಹಾವೇರಿ: ಉಕ್ರೇನ್‌ನಲ್ಲಿ ಶೆಲ್ ಬಾಂಬ್ ದಾಳಿಗೆ ಬಲಿಯಾದ ಮೃತ ನವೀನ್ ಮನೆಗೆ ಸಂಸದ ಶಿವಕುಮಾರ ಉದಾಸಿ ಭೇಟಿ ನೀಡಿ ನವೀನ್ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಸಾಂತ್ವಾನ ಹೇಳಿದ ಸಂಸದರ ಎದುರು ನವೀನ್ ಕುಟುಂಬಸ್ಥರಿಂದ ಅಳಲು ತೋಡಿಕೊಂಡಿರು. ಇನ್ನುಳಿದ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಕರೆತನ್ನಿ ಎಂದು ಗ್ರಾಮಸ್ಥರು ಸಂಸದರಿಗೆ ಮನವಿ ಮಾಡಿಕೊಂಡರು.
PublicNext
01/03/2022 08:06 pm