ರೋಮ್:ಭಾರತದ ಪ್ರಧಾನಿ ನರೇಂದ್ರ ಮೋದಿ ಸದ್ಯ ರೋಮ್ ನಲ್ಲಿಯೇ ಇದ್ದಾರೆ. ಇವರ ಆಗಮನಕ್ಕೆ ಇಲ್ಲಿ ಭವ್ಯ ಸ್ವಾಗತವೇ ಸಿಕ್ಕಿದೆ. ಭಾರತೀಯ ಸಂಸ್ಕೃತಿಯನ್ನ ಬಿಂಬಿಸೋ ಶಿವ ತಾಂಡವ ಸ್ತೋತ್ರವನ್ನೆ ಪಠಿಸಿದ್ದಾರೆ ಇಲ್ಲಿರೋ ಭಾರತೀಯರು.ಇದನ್ನ ಕೇಳಿದ ಎಂತವರಿಗೂ ರೋಮಾಂಚನವಾಗುತ್ತದೆ.ನೀವೂ ನೋಡಿ ಬೇಕಾದ್ರೆ.
PublicNext
29/10/2021 10:19 pm