ಇಸ್ಲಾಮಾಬಾದ್: ಪಾಕ್ ಪ್ರತ್ಯೇಕತಾವಾದಿ ಹೋರಾಟಗಾರ ಸಯದ್ ಅಲಿ ಗೀಲಾನಿ ನಿಧನಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
'ನೀವು ಕಾಶ್ಮೀರದ ಜನತೆಯ ವಿಮುಕ್ತಿಗಾಗಿ ನೀವು ಅವಿರತ ಹೋರಾಟ ಮಾಡಿದ್ದೀರಿ. ಅವರ ಹಕ್ಕುಗಳಿಗಾಗಿ ದುಡಿದಿದ್ದೀರಿ. ಕಾರಾಗೃಹ ಶಿಕ್ಷೆಯಲ್ಲಿ ಹಿಂಸೆ ಅನುಭವಿಸಿದ್ದೀರಿ. ನಿಮಗೆ ಅಂತಿಮ ನಮಮಗಳು' ಎಂದು ಇಮ್ರಾನ್ ಖಾನ್ ಸಂತಾಪ ವ್ಯಕ್ತಪಡಿಸಿದ್ದಾರೆ.
PublicNext
02/09/2021 02:37 pm