ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅದರ ಗುತ್ತಿಗೆದಾರರು ಕೇವಲ 5 ದಿನಗಲ್ಲಿಯೇ 75 ಕಿಲೋಮೀಟರ್ ಉದ್ದದ ಬಿಟುಮಿನಸ್ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸೋ ಮೂಲಕ ಈಗ ಗಿನ್ನಿಸ್ ದಾಖಲೆ ಮಾಡಿದ್ದಾರೆ.
ಜೂನ್-3 ರಂದು ಆರಂಭಗೊಂಡ ಈ ಡಾಂಬರೀಖರಣದ ಶ್ರಮಿಸಿದ, ಗುತ್ತಿಗೆದಾರರು, ಎನ್‌ಎಚ್‌ಎಐ,ಕಾರ್ಮಿಕರ ತಂಡ ಹಾಗೂ ಇಂಜಿನಿಯರ್‌ಗಳನ್ನ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಭಿನಯಂದಿಸಿದ್ದಾರೆ.
PublicNext
08/06/2022 05:51 pm