ಕಾನ್ಪುರ್:ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋ ರೈಲ್ ಪ್ರಯಾಣ ಮಾಡಿದ್ದಾರೆ. ಕಾನ್ಪುರ್ ನಲ್ಲಿಂದು ಕಾನ್ಪುರ್ ಮೆಟ್ರೋ
ಪ್ರೊಜೆಕ್ಟ್ ಉದ್ಘಾಟಿಸಿ ಅದೇ ಮೆಟ್ರೋ ರೈಲಿನಲ್ಲಿಯೇ ಪ್ರಯಾಣ ಬೆಳೆಸಿ ಗಮನ ಸೆಳೆದಿದ್ದಾರೆ.
ನರೇಂದ್ರ ಮೋದಿ ಅವರ ಈ ಮೆಟ್ರೋ ರೈಲು ಪ್ರಯಾಣದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಸಾಥ್ ಕೊಟ್ಟಿರೋದು ವಿಶೇಷ.
ಕಾನ್ಪುರ್ ಮೆಟ್ರೋ ಪ್ರೊಜೆಕ್ಟ್ ಬರೋಬ್ಬರಿ 11 ಸಾವಿರ ಕೋಟಿಯಲ್ಲಿ ನಿರ್ಮಾಣ ಆಗುತ್ತಿದೆ.ಸರಿ ಸುಮಾರು 32 ಕಿಲೋ ಮೀಟರ್ ದೂರದ ಮೆಟ್ರೋ ಪ್ರೊಜೆಕ್ಟ್ ಇದಾಗಿದೆ.ಇದರಲ್ಲಿ ಕೇವಲ 9 ಕಿಲೋ ಮೀಟರ್ ರೆಡಿ ಆಗಿದ್ದು. ನರೇಂದ್ರ ಮೋದಿ ಇವತ್ತು ಇದನ್ನೇ ಉದ್ಘಾಟಿಸಿ ಪ್ರಯಾಣ ಕೂಡ ಮಾಡಿದ್ದಾರೆ.
PublicNext
28/12/2021 04:05 pm