ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರಿಯಾಗಿ ರೋಡ್ ಮಾಡ್ಸಿಲ್ಲ ಅಂದ್ರೆ ನಾವ್ಯಾಕೆ ಟ್ಯಾಕ್ಸ್ ತುಂಬಬೇಕು?

ಬೆಂಗಳೂರು: ನಾವು ಸಕಾಲಕ್ಕೆ ಬಿಬಿಎಂಪಿಗೆ ಟ್ಯಾಕ್ಸ ತುಂಬಿದ್ದೇವೆ. ಆದರೂ ನಮ್ಮ ಏರಿಯಾ ರಸ್ತೆಗಳನ್ನು ಸಕಾಲಕ್ಕೆ ರಿಪೇರಿ ಮಾಡಿಸಿಲ್ಲ ಎಂದು ಆಕ್ರೋಶಿತರಾದ ಬೆಂಗಳೂರಿನ ಅಂಜನಪುರ ನಿವಾಸಿಗಳು ನೀರು ನಿಂತ ರಸ್ತೆಯಲ್ಲಿ ಭತ್ತದ ನೇಜಿ ನಾಟಿ ಮಾಡಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ರಸ್ತೆಯಲ್ಲಿ ಎಲ್ಲೆಂದರಲ್ಲಿ ತಗ್ಗು-ಗುಂಡಿಗಳು ಬಿದ್ದಿವೆ. ಇದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಈ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಬಿಬಿಎಂಪಿ ಗಮನಕ್ಕೆ ತಂದರೂ ಕೆಲಸ ಮಾತ್ರ ಆಗಿಲ್ಲ ಅನ್ನೋದು ಅಂಜನಪುರ ನಿವಾಸಿಗಳ ಆಕ್ರೋಶವಾಗಿದೆ.

Edited By : Nagaraj Tulugeri
PublicNext

PublicNext

05/09/2021 11:23 am

Cinque Terre

100.36 K

Cinque Terre

1

ಸಂಬಂಧಿತ ಸುದ್ದಿ