ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾರ್ಖಂಡ್ ಸರ್ಕಾರದ ವಿರುದ್ಧ ಧೋನಿ ಪತ್ನಿಯ ಅಸಮಾಧಾನ: ಕಾರಣವೇನು?

ನವದೆಹಲಿ: 'ನಾನು ಕಳೆದ ಹಲವಾರು ವರ್ಷಗಳಿಂದ ಜಾರ್ಖಂಡ್ ಸರ್ಕಾರದ ತೆರಿಗೆದಾರಳು. ಆದ್ರೆ ನಮ್ಮಲ್ಲಿ ವಿದ್ಯುತ್ ಬಿಕ್ಕಟ್ಟು ಯಾಕೆ ಇದೆ?' ಎಂದು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಸಿಂಗ್ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ನಾವು ನಮ್ಮ ಪಾಲಿನ ಕೆಲಸ ಮಾಡುತ್ತಿದ್ದೇವೆ. ವಿದ್ಯುತ್ ಉಳಿತಾಯದ ಉಪಕ್ರಮಗಳ ಬಗ್ಗೆ ನಮಗೂ ತಿಳಿವಳಿಕೆ ಇದೆ. ಆ ಪ್ರಕಾರ ನಾವು ನಡೆದುಕೊಳ್ಳುತ್ತಿದ್ದೇವೆ. ಆದರೂ ಜಾರ್ಖಂಡ್‌ನಲ್ಲಿ ವಿದ್ಯುತ್ ಬಿಕ್ಕಟ್ಟು ಯಾಕಿದೆ? ಎಂದು ಸಾಕ್ಷಿ ಸಿಂಗ್ ಸರ್ಕಾರದ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.‌

Edited By : Nagaraj Tulugeri
PublicNext

PublicNext

26/04/2022 03:36 pm

Cinque Terre

36.16 K

Cinque Terre

2

ಸಂಬಂಧಿತ ಸುದ್ದಿ