ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈ ರಸ್ತೆಗೆ ಬಂದ್ರೆ ಮುಗಿತು ನಿಮ್ ಕಥೆ..!

ಪಬ್ಲಿಕ್ ನೆಕ್ಸ್ಟ್ ಸ್ಪೆಷಲ್ ಗ್ರೌಂಡ್ ರಿಪೋರ್ಟ್ !

ಏನಾದ್ರು ಆಗ್ಲಿ‌ ನನಗೇನು ಐ ಡೋಂಟ್ ಕೇರ್ ಅಂದ ಬಿಜೆಪಿ ಸರ್ಕಾರ !

ಯಲಹಂಕ: ಹೌದು ಯಲಹಂಕ ವಿಧಾನ ಸಭಾ ಕ್ಷೇತ್ರದ ಗ್ರಾಮಂತರ ಭಾಗದಲ್ಲಿ ಒಂದಲ್ಲ, ಎರಡಲ್ಲ ಸಮಸ್ಯೆಗಳ ಕಾರುಬಾರಿನ ಲಿಸ್ಟ್ ಬಹು ದೊಡ್ಡ ಮಟ್ಟದಲ್ಲಿದೆ. ಅದ್ರಲ್ಲಿ ತುಂಬಾ ಸಮಸ್ಯೆ ಆಗಿ ಪ್ರಾಣ ಕಳೆದುಕೊಳ್ಳುವ ಮಟ್ಟದಲ್ಲಿರುವ ಒಂದು ಸಮಸ್ಯೆ ಬಗ್ಗೆ ನಾವು ತೊರುಸ್ತೀವಿ ನೋಡಿ.

ಈ ರಸ್ತೆಯಲ್ಲಿ ವಾಹನ ಚಲಾಯಿಸಿದ್ರೆ ಕೈಕಾಲು, ಸೊಂಟ ಮುರಿದುಕೊಳ್ಳುವುದು ಗ್ಯಾರಂಟಿ !

ಸಾವಿಗಾಗಿ ಯಮರಾಯನ ತರ ರಸ್ತೆ ಮಧ್ಯದಲ್ಲೆ ಬಾಯ್ತೆರೆದ ಗುಂಡಿಗಳು, ರಸ್ತೆ ಕೆರೆಯಂತಾಗಿರುವ ದೃಶ್ಯಗಳು, ಅಳ್ಳಾಡುತ್ತಾ, ಬೀಳುವ ಮಟ್ಟದಲ್ಲಿ ಹೋಗ್ತಿರುವ ವಾಹನಗಳು, ಇದೆಲ್ಲವೂ ಕಳೆದ ನಾಲ್ಕೈದು ವರ್ಷದಿಂದ ಇಲ್ಲಿನ ಸ್ಥಳೀಯರು ಅನುಭವಿಸುತ್ತಿರುವ ಬಹು ದೊಡ್ಡ ಕಷ್ಟ.

ಇದು ತುಮಕೂರಿಗೆ ಕನೆಕ್ಟ್ ಆಗುವಂತ ಹೈವೆ, ಇದನ್ನ ರೆಡಿ ಮಾಡಿದ್ರೆ ಪಕ್ಕದಲ್ಲಿರುವ ನೈಸ್ ರಸ್ತೆಯ ಖಜಾನೆ ತುಂಬಲ್ಲ ಅಂತ ಗಾಸಿಪ್ ಸುಮಾರು ವರ್ಷದಿಂದಲೇ ಇದೆ. ಹಾಗಾದ್ರೆ ಇದರ ಬಗ್ಗೆ ಸ್ಥಳೀಯರಿಂದಲೇ ತಿಳಿಯೋಣ ಬನ್ನಿ.

Edited By :
PublicNext

PublicNext

06/05/2022 04:09 pm

Cinque Terre

136.81 K

Cinque Terre

2

ಸಂಬಂಧಿತ ಸುದ್ದಿ