ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರುನಾಡಿಗೆ ತಲುಪಿತು ಭಾರತ ಐಕ್ಯತಾಯಾತ್ರೆ.. ಆಗಲಿದ್ಯಾ ಕಾಂಗ್ರೆಸ್ ಗೆ ಟಾನಿಕ್ ಮಾತ್ರೆ??

ವಿಶ್ಲೇಷಣೆ-- ಪ್ರವೀಣ್ ರಾವ್..

ಬೆಂಗಳೂರು-- ರಾಹುಲ್ ಗಾಂಧಿಯವರ ಮಹಾತ್ವಕಾಂಕ್ಷೆಯ ಭಾರತ್ ಜೋಡೋ ಯಾತ್ರೆ ಕರ್ನಾಟಕವನ್ನು ತಲುಪಿದೆ.. ಇನ್ನು 21 ದಿನಗಳಲ್ಲಿ ರಾಜ್ಯದ 7 ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದೆ.. ಇವತ್ತು ಗುಂಡ್ಲು ಪೇಟೆಯನ್ನು ತಲುಪಿದ ಯಾತ್ರೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.. ಅಲ್ಲಿ ಸಮಾವೇಶವೂ ನಡೆದಿದೆ.. ಈ ಭಾರತ್ ಜೋಡೋ ಯಾತ್ರೆ ರಾಜ್ಯ ರಾಜಕಾರಣದ ಮೇಲೆ ಯಾವರೀತಿ ಪರಿಣಾಮ ಬೀರಬಹುದು ಎಂಬುದರ ಕುರಿತಾದ ವಿಶ್ಲೇಷಣೆ ಇಲ್ಲಿದೆ..

Edited By : Somashekar
PublicNext

PublicNext

30/09/2022 06:10 pm

Cinque Terre

97.72 K

Cinque Terre

14

ಸಂಬಂಧಿತ ಸುದ್ದಿ