ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಕಲಚೇತನ ಶಿಕ್ಷಕರನ್ನು ಸನ್ಮಾನಿಸಲು ವೇದಿಕೆಯಿಂದ ಕೆಳಗಿಳಿದು ಬಂದ ರಾಷ್ಟ್ರಪತಿ ಮುರ್ಮ

ನವದೆಹಲಿ: ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗವಿಕಲ ಶಿಕ್ಷಕರನ್ನು ಸನ್ಮಾನಿಸಲು ವೇದಿಕೆಯಿಂದ ಕೆಳಗಿಳಿದು ಬಂದರು. ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು, "ಈ ಹೃದಯಸ್ಪರ್ಶಿ ದೃಶ್ಯ. ಅವರ ನಮ್ರತೆ ಮತ್ತು ಸಹಾನುಭೂತಿಯ ಸಿಹಿ ಜ್ಞಾಪನೆಯಾಗಿದೆ. ಆದರ್ಶ ಸಾರ್ವಜನಿಕ ಮೌಲ್ಯಗಳಿಗೆ ಬಂದಾಗ ರಾಷ್ಟ್ರಪತಿ ಮುರ್ಮು ಸ್ಫೂರ್ತಿಯಾಗಿದ್ದಾರೆ" ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

05/09/2022 10:18 pm

Cinque Terre

62.39 K

Cinque Terre

1