ಹುಬ್ಬಳ್ಳಿ: ರಾಹುಲ್ ಗಾಂಧಿ ಕೂಡ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದಾರೆ. ದೂರ ದೂರ ಪ್ರಯಾಣ ಬೆಳೆಸೋ ರಾಹುಲ್, ವಾಕಿಂಗ್ ಮಾಡಿ ದೇಹವನ್ನ ಆರೋಗ್ಯವಾಗಿಯೇ ಇಟ್ಟುಕೊಂಡಿದ್ದಾರೆ. ಅಂದ್ಹಾಗೆ, ಹುಬ್ಬಳ್ಳಿಯ ಖಾಸಗಿ ಹೋಟಲ್ ನಲ್ಲಿಯೇ ರಾಹುಲ್ ವಾಕ್ ಮಾಡಿದ್ದಾರೆ.
ನಿನ್ನೆಯೆಷ್ಟೆ ಹುಬ್ಬಳಿಗೆ ಬಂದಿರೋ ರಾಹುಲ್ ಗಾಂಧಿ, ದಾವಣಗೆರೆಯಲ್ಲಿ ನಡೆಯೋ ಸಿದ್ದರಾಮೋತ್ಸವಕ್ಕೆ ಹೋಗುವ ಮೊದಲು, ಖಾಸಗಿ ಹೋಟೆಲ್ ನಲ್ಲಿರೋ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ.
ರಾಜಕೀಯ ಜಂಜಾಟ-ದೂರದ ಪ್ರಯಾಣದ ನಡುವೆನೂ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರೋ ರಾಹುಲ್, ಇಲ್ಲಿಯ ಜಿಮ್ ನಲ್ಲಿ ಒಂದು ಗಂಟೆ ವಾಕ್ ಮಾಡಿದ್ದಾರೆ. ಇದೇ ವೇಳೆ ಪೊಲೀಸ್ ಭದತ್ರೆ ಕೂಡ ಒದಗಿಸಲಾಗಿತ್ತು.
PublicNext
03/08/2022 03:10 pm