ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಲಾಲ್‌ಗೆ ಬೆಂಬಲಿಸಿದ ಹಿಮಾಲಯ ಔಷಧ ಕಂಪನಿ!

ಬೆಂಗಳೂರು: ಸದ್ಯ ಎಲ್ಲೆಡೆ ಹಲಾಲ್ ಹಾಗೂ ಜಟ್ಕಾ ಕಟ್ ಬಗ್ಗೆ ವಿವಾದ ಚಾಲ್ತಿಯಲ್ಲಿದೆ‌. ಈ ಬಗ್ಗೆ ಪರ-ವಿರೋಧದ ವಾಕ್ಸಮರವೂ ನಡೆಯುತ್ತಿದೆ. ಈ ನಡುವೆ 'ಹಿಮಾಲಯ' ಔಷಧ ತಯಾರಿಕಾ ಕಂಪನಿಯು ಹಲಾಲ್ ಪದ್ಧತಿಗೆ ಬೆಂಬಲಿಸುವುದಾಗಿ ಹೇಳಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಹಿಮಾಲಯ ಕಂಪನಿ ತನ್ನ ಉತ್ಪನ್ನಗಳಲ್ಲಿ ಹಲಾಲ್ ಮಾಡಿದ ಪದಾರ್ಥಗಳನ್ನು ಬಳಸುವುದಾಗಿ ಹೇಳಿಕೊಂಡಿದೆ‌. ಇದಕ್ಕಾಗಿ ಈಗಾಗಲೇ ಹಲಾಲ್ ನಿರ್ವಹಣೆ ಮಾಡಲು ಮುಸ್ಲಿಮರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ‌ ಎಂದು ಕಂಪನಿ ಹೇಳಿದೆ. ಕಂಪನಿಯು ಉತ್ಪಾದನೆ ವಿಚಾರದಲ್ಲಿ ಇಸ್ಲಾಮಿಕ್ ಕಾನೂನು ಹಾಗೂ ಶರಿಯಾ ಕಾನೂನುಗಳನ್ನು ಪಾಲಿಸುತ್ತಿದೆ. ಹಾಗೂ ಇಸ್ಲಾಂ ನಿಷೇಧಿಸಿದ ಪದಾರ್ಥಗಳನ್ನು ಬಳಸುವುದಿಲ್ಲ ಎಂದು ಹಿಮಾಲಯ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

Edited By : Nagaraj Tulugeri
PublicNext

PublicNext

30/03/2022 11:21 pm

Cinque Terre

50.16 K

Cinque Terre

49

ಸಂಬಂಧಿತ ಸುದ್ದಿ