ಹಿಮಾಚಲ:ಕೋವಿಡ್ ಹಿಮಾಚಲಪ್ರದೇಶವನ್ನೂ ಈಗ ಬಿಟ್ಟಿಲ್ಲಿ. ಇಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿವೆ.ಈ ಕಾರಣಕ್ಕೆ ಹಿಮಾಚಲಪ್ರದೇಶದ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸಿನಿಮಾ ಹಾಲ್,ಜಿಮ್,ಕ್ರೀಡಾ ಸಂಕೀರ್ಣ ಹೀಗೆ ಎಲ್ಲವೂ ಬಂದ್ ಆಗಿರುತ್ತವೆ. ಶೇಕಡ 50 ರ ಮಿತಿಯ ರೂಲ್ಸ್ ಇಲ್ಲಿಯೂ ಜಾರಿ ಆಗಿದೆ.
PublicNext
05/01/2022 10:11 pm