ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟ-ಜ.31 ರವರೆಗೂ ಶಾಲೆ ಬಂದ್

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಮಹಾ ಸ್ಫೋಟ ಆಗಿದೆ. ದಿನೇ ದಿನೇ ಕೊರೊನಾ ಕೇಸ್ ಇಲ್ಲಿ ಹೆಚ್ಚುತ್ತಲೇ ಇವೆ. ಅದಕ್ಕೇನೆ ಈಗ ಇಲ್ಲಿಯ ಶಾಲೆಗಳನ್ನ ತಕ್ಷಣಕ್ಕೆ ಬಂದ್ ಮಾಡಲಾಗಿದೆ ಎಂದು ಮುಂಬೈ ಬಿಎಂಸಿ ಮುಖ್ಯಸ್ಥ ಇಕ್ಬಾಲ್ ಚಹಲ್ ಹೇಳಿದ್ದಾರೆ.

ಜನವರಿ-31 ರವರೆಗೂ ರಾಜ್ಯದ ಎಲ್ಲ ಶಾಲೆಗಳೂ ಕ್ಲೋಸ್ ಆಗಿರುತ್ತವೆ. ಆದರೆ 10 ಮತ್ತು 12 ನೇ ತರಗತಿಗಳು ಎಂದಿನಂತೆ ಮುಂದುವರೆಯಲಿವೆ. ಖಾಸಗಿ ಶಾಲೆಗಳು ಬಹುತೇಕ ಬಂದ್ ಆಗಿವೆ ಎಂದು ಬಿಎಂಸಿ ಪ್ರಕಟಣೆ ಮೂಲಕ ತಿಳಿಸಿದೆ.

Edited By :
PublicNext

PublicNext

03/01/2022 09:25 pm

Cinque Terre

71.17 K

Cinque Terre

11

ಸಂಬಂಧಿತ ಸುದ್ದಿ