ಆನೇಕಲ್ : ಕಾಂಗ್ರೆಸ್ ನವರಿಗೆ ದೇಶ ಮಾರಾಟ ಮಾಡೋ ಬುದ್ದಿ ಇದೆ. ನಾವು ದೇಶದ ರಕ್ಷಕರು ವಿಶ್ವದ ಮುಂದೆ ದೇಶವನ್ನು ಬಲಾಢ್ಯ ವನ್ನಾಗಿ ಮಾಡೋರು ನಾವು. ಓಮಿಕ್ರಾನ್ ಡೆಡ್ಲಿ ವೈರಸ್ ವಿಚಾರವಾಗಿ ತಜ್ಞ ರ ವರದಿ ನಂತರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇದೀಗ ಸಿಎಂ ಸಭೆ ಕರೆದಿದ್ದಾರೆ ಸಭೆ ನಂತರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.ದೇಶದ ಜನರ ಪ್ರಾಣ ಮುಖ್ಯ ಅದಕ್ಕೆ ಬೇಕಾದ ಎಲ್ಲ ಕ್ರಮಗಳು ಆಗುತ್ತದೆ ಎಂದು ಆನೇಕಲ್ ನ ಜಿಗಣಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
PublicNext
03/12/2021 02:05 pm