ಆಕ್ಸಿಜನ್ ಗಾಗಿ ಫೋನ್ ಮಾಡಿದ್ದೆ: ಪ್ರಧಾನಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದ ಉದ್ಧವ್

ಮುಂಬೈ: ಮಹಾರಾಷ್ಟ್ರಕ್ಕೆ ಆಕ್ಸಿಜನ್ ಪೂರೈಕೆ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದ್ದೇನೆ. ಆದರೆ ಅವರು ಪಶ್ಚಿಮ ಬಂಗಾಳ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದರಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೈಗಾರಿಕೋದ್ಯಮಿಗಳು ಮತ್ತು ಎಫ್‌ಐಸಿಸಿಐ, ಸಿಐಐನಂತಹ ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಕೇಂದ್ರ, ಮಹಾರಾಷ್ಟ್ರ ಸರ್ಕಾರದೊಂದಿಗೆ ಸಹಕರಿಸುತ್ತಿದೆ ಎಂದು ಹೇಳಿದರು.

ಇದಕ್ಕು ಮುನ್ನ, ರಾಜ್ಯದಲ್ಲಿ ಆಮ್ಲಜನಕದ ಲಭ್ಯತೆಯ ಕುರಿತು ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಮಹಾರಾಷ್ಟ್ರ ದೇಶದಲ್ಲಿಯೇ ಅತಿ ಹೆಚ್ಚು ಪ್ರಮಾಣದ ಆಮ್ಲಜನಕವನ್ನು ಪಡೆದಿದೆ ಮತ್ತು ಅದರ ಮೌಲ್ಯಮಾಪನ ಮಾಡಲು ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಎಂದು ಹೇಳಿದ್ದರು.

Public News

Public News

23 days ago

Cinque Terre

75.77 K

Cinque Terre

18

 • sharath kumar s
  sharath kumar s

 • Ganapati Kalburgi
  Ganapati Kalburgi

  ಮೊದಲು ವಸೂಲಿ ಮಾಡುವುದನ್ನು ಬಿಟ್ಟು ದಾದಾಗಿರಿ ಮಾಡುವುದನ್ನು ಬಿಟ್ಟು ಮಹಾರಾಷ್ಟ್ರದ ಬಡಜನರಿಗೆ ನೀವು ಸಿಗು ಆಮೇಲೆ ಪ್ರಧಾನಿಯವರ ಬಗ್ಗೆ ಮಾತನಾಡು ನಿನ್ನ ತಟ್ಟೆಯಲ್ಲಿ ಹೆಗ್ಗಣ ಬೀದ್ದಿದೆ ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಕೆಲಸ ಮಾಡಬೇಡ

 • Dinesh Naik
  Dinesh Naik

  Badmash Modi.

 • Ramesh Acharya
  Ramesh Acharya

  ಇಂತಹ ನಗೇಪಾಟೀಲು ಮಂತ್ರಿಯನ್ನು ನಾನೆಂದು ಕಾಣೆ.

 • pakka hindustani
  pakka hindustani

  ವಾಲ್ಮೀಕಿ ರಾಮ, Correctly said..

 • Tikare Sadanand
  Tikare Sadanand

  ಪ್ರಧಾನಿ ಪೋನ ಎತ್ತುತ್ತಿಲ್ಲ ಎಂದರೆ, ಶಿವಸೇನೆ ಗುಂಡಾಗಳು ಮುಂಬೈನಲ್ಲಿ ಇರುವ ಗುಜರಾತಿಗಳ ಮೇಲೆ ಹಲ್ಲೆ ನಡೆಸಿದರೂ ಯಾವ ಆಶ್ಚರ್ಯವಿಲ್ಲ. ಯಾಕೆಂದರೆ ಈ ಗುಂಡಾ ಸರ್ಕಾರಕ್ಕೆ ಇದಿಷ್ಟೇ ಗೊತ್ತು.

 • kiran hadapad
  kiran hadapad

  such

 • Ikhalas Iklu
  Ikhalas Iklu

  ಭಾಷಣ ಕೊಡುವುದು ಅಷ್ಟ್ ಅವನದು ಮತ್ ಸಿಗಂಗಿಲ್

 • Karunadu kannu
  Karunadu kannu

  savu novukkinth...pashchim bengal election allwaa.... election kintha dodda kelasa bere yavdu illaaa

 • 𝖢😷𝖱😷𝖭𝖠 𝐩𝐥𝐞𝐚𝐬𝐞 𝐛𝐞 𝐜𝐚𝐫𝐞𝐟𝐮𝐥𝐥
  𝖢😷𝖱😷𝖭𝖠 𝐩𝐥𝐞𝐚𝐬𝐞 𝐛𝐞 𝐜𝐚𝐫𝐞𝐟𝐮𝐥𝐥

  ವಾಲ್ಮೀಕಿ ರಾಮ, 👍👍👍👍