ಕೇಂದ್ರ ಸಚಿವ ಕರೆನ್ ರಿಜುಜುಗೆ ಕೊರೊನಾ ಪಾಸಿಟಿವ್

ನವದೆಹಲಿ : ಕೇಂದ್ರ ಸಚಿವ ಕಿರೆನ್ ರಿಜಜು ಅವರಿಗೆ ಶನಿವಾರ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ.

ಈ ಸುದ್ದಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ರಿಜು, ಪದೇ ಪದೇ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದು, ಇದೀಗ ಟೆಸ್ಟ್ ಮಾಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ. ತಾನು ದೈಹಿಕವಾಗಿ ಸದೃಢನಾಗಿದ್ದೇನೆ ಮತ್ತು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. ಮತ್ತು ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ವ್ಯಾಯಾಮ ಮಾಡಿ, ಸೆಲ್ಫ್ ಕ್ವಾರಂಟೈನ್ ಆಗಿ, ಮತ್ತು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವಂತೆ” ಮನವಿ ಮಾಡಿದರು.

Public News

Public News

23 days ago

Cinque Terre

55.24 K

Cinque Terre

1

  • akhil badami
    akhil badami

    en madko agalla savu evate ela nale barode