ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಸುಧಾಕರ್: ಟೆಸ್ಟ್ ಡೇಟಾ ಇಲ್ವಂದ್ರೆ ಹೇಗೆ?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಡಿಸಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಚಿವರು ಸಭೆ ನಡೆಸಿದರು.

ಈ ಸಭೆಯಲ್ಲಿ ಆರ್.ಅಶೋಕ್, ಸಚಿವ ಬಸವರಾಜ್ ಬೊಮ್ಮಾಯಿ, ಡಾ.ಸುಧಾಕರ್ ಪಾಲ್ಗೊಂಡಿದ್ರು. ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಟೆಸ್ಟ್ ಬಗ್ಗೆ ಡಾಟಾ ಎಂಟ್ರಿ ಆಗದ ಬಗ್ಗೆ ಕಿಡಿಕಾರಿದ್ದಾರೆ. ಹಾಗೇ ಡಾಟಾ ಎಂಟ್ರಿಗೆ ಸಿಬ್ಬಂದಿ ನೇಮಿಸಲು ಸೂಚಿಸಿದ್ದಾರೆ. ಕೊರೊನಾ ಕಂಟ್ರೋಲ್ ಗೆ ಸಮಾರೋಪಾದಿಯ ಕೆಲಸ ಮಾಡಿ. ಕೋವಿಡ್ ಟೆಸ್ಟ್ ಗೊಂದಲದ ಬಗ್ಗೆ ಅಶೋಕ್ ಪ್ರಸ್ತಾಪ ಮಾಡಿದ್ದಾರೆ. ಕೊರೊನಾ ಕಂಟ್ರೋಲ್ ನಲ್ಲಿ ಸಮಸ್ಯೆ ಆಗಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

Public News

Public News

23 days ago

Cinque Terre

53.57 K

Cinque Terre

3

 • K I Shyavi
  K I Shyavi

  ಸೂಕ್ತ ಸಿಬ್ಬಂದಿಗಳ ನೇಮಕ ಮಾಡಿ ನಂತರ ಕೆಲಸ ಕೇಳಿ ಸಚಿವರೆ

 • Hanumesh Padasalgi
  Hanumesh Padasalgi

  YES.

 • Fakkiresh.
  Fakkiresh.

  ಕ್ಲಾಸನ ಅವಶ್ಯಕತೆ ಅಧಿಕಾರಿಗಳಿಗಿಂತ ನಮ್ಮನ್ನಾಳುವರಿಗೆ ಬೇಕಿದೆ ಅನ್ನೊದು ಜನತೆಯ ಪ್ರಶ್ನೆ...?