ಸೋಂಕಿತರ ಮರಣ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಹಾಕಿ: ನವಾಬ್ ಮಲ್ಲಿಕ್

ಮುಂಬೈ: ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ನೀಡುವ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಹಾಕಲಾಗುತ್ತಿದೆ. ಅದರಂತೆ ಸೋಂಕಿನಿಂದ ಮೃತಪಟ್ಟವರಿಗೆ ನೀಡುವ ಮರಣ ಪ್ರಮಾಣಪತ್ರದಲ್ಲೂ ಪ್ರಧಾನಿ ಫೋಟೋ ಹಾಕಬೇಕು. ಲಸಿಕೆಯ ಹೆಗ್ಗಳಿಕೆ ಅವರಿಗೆ ಬೇಕು ಎಂದಾದ ಮೇಲೆ, ಕೊರೊನಾದಿಂದ ಆಗುತ್ತಿರುವ ಸಾವಿಗೂ ಮೋದಿಯವರೇ ಹೊಣೆ. ಹಾಗಾಗಿ ಮರಣ ಪ್ರಮಾಣ ಪತ್ರದಲ್ಲಿ ನರೇಂದ್ರ ಮೋದಿಯವರ ಫೋಟೋ ಇರಲಿ ಎಂದು ಮಹಾರಾಷ್ಟ್ರ ಸಚಿವ ಹಾಗೂ ಎನ್.ಸಿ.ಪಿ ಮುಖಂಡ ನವಾಬ್ ಮಲ್ಲಿಕ್ ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಏರುತ್ತಿದೆ. ಮರಣ ಪ್ರಮಾಣವೂ ಅಧಿಕವಾಗಿದೆ. ಚಿತಾಗಾರಗಳಲ್ಲಿ ಶವಗಳು ತುಂಬಿರುವ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಕೊರೊನಾ ತಪಾಸಣೆ, ಚಿಕಿತ್ಸೆಗಾಗಿ ಜನರು ಸಾಲುಗಟ್ಟಿ ನಿಲ್ಲುವಂತಾಗಿದೆ. ಇಷ್ಟೆಲ್ಲ ಆದರೂ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಇದೆಲ್ಲದರ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ನವಾಬ್​ ಮಲ್ಲಿಕ್ ಹೇಳಿದ್ದಾರೆ.

Public News

Public News

23 days ago

Cinque Terre

66.57 K

Cinque Terre

62

 • prakash
  prakash

  ನವಾಬ್.ಮಲ್ಲಿಕ್.ಮರಣ.ಹೊಂದಿದೆ ಆದರೆ. ಪ್ರಮಾಣ. ಪತ್ರದಲ್ಲಿ. ಅವಶ್ಯ ವಾಗಿ. ಮೋದಿ ಜೀಯವರಪೋಟೋ.ಹಾಕಿಸುವಾ. ಎಂದು.ಉದ್ದವ.ಸಿಎಂ.ಹೆಳಿಕೆ ಗೆ.ಮಹಾರಾಷ್ಟ್ರ. ಜನರು.ವ್ಯಂಗ್ಯವಾಡಿದ್ದಾರೆ.

 • humanity
  humanity

  correct

 • mohanraju
  mohanraju

  ubl, 😁😁😁

 • || ಸರ್ವೇ ಜನಃ ಸುಖಿನೋ ಭವಂತು ||
  || ಸರ್ವೇ ಜನಃ ಸುಖಿನೋ ಭವಂತು ||

  ಮೊದ್ಲು ನಿನ್ನ ಫೋಟೋ ಹಾಕಿಸೋಣ.

 • Ravi SHANKAR
  Ravi SHANKAR

  ಇದೇನು ರೋಗನ? ಅಲ್ಲಾ ಮುಂಬರುವ ಲೋಕಸಭಾ ಚುನಾವಣೆಯ ತಯಾರಿಯ?

 • Suresh
  Suresh

  adakkintha ninnappana photo haakbodalla

 • ramu
  ramu

  loksabha walag e bill pass mad beku jai modi jai feku ji sulagar modi

 • mallappa tadasad
  mallappa tadasad

  👌100% true

 • bhuvaneshwari jinde
  bhuvaneshwari jinde

  idu yaar yaargoo bayyo samaya alla elroo Covid ninda surakshate inda irodu tumba mukhya

 • M M B
  M M B

  Well said