ಗೋವಾ: ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯಿಂದ ಗೋವಾಗೆ ಶಿಫ್ಟ್ ಆಗಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಗೋವಾದ ಲೀಲಾ ಪ್ಯಾಲೇಸ್ ಹೋಟೆಲ್‌ನ ಆವರಣದಲ್ಲಿ ಸೈಕಲ್ ಸವಾರಿ ಮೂಲಕ ವರ್ಕ್ ಔಟ್ ಮಾಡುತ್ತಿದ್ದಾರೆ.
ಸೋನಿಯಾ ಗಾಂಧಿಯವರು ಸೈಕಲ್ ಸವಾರಿ ಮೂಲಕ ವರ್ಕ್ ಔಟ್ ನಡೆಸಿದ್ದು,ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿ ಮಠ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಕಳೆದ ಒಂದು ವಾರದ ಹಿಂದೆ ದೆಹಲಿಯಿಂದ ಗೋವಾಗೆ ಶಿಪ್ಟ್ ಆಗಿರುವ ಸೋನಿಯಾ ಗಾಂಧಿ.ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ ಹಿನ್ನೆಲೆ ಗೋವಾಗೆ ಶಿಪ್ಟ್ ಆಗಿದ್ದು,ಗೋವಾದಲ್ಲಿ ಎಐಸಿಸಿ ಅಧ್ಯಕ್ಷೆಯ ಪುಲ್ ವರ್ಕೌಟ್ ನಡೆದಿದೆ.
PublicNext
25/11/2020 09:50 am