ವರದಿ -- ಪ್ರವೀಣ್ ರಾವ್
ಬೆಂಗಳೂರು: ಬಿಜೆಪಿ ಯುವ ನಾಯಕ ಪ್ರವೀಣ್ ನಟ್ವಾಲ್ ಹತ್ಯೆ ಪ್ರಕರಣ ಗುರುವಾರ ನಡೆಯ ಬೇಕಾಗಿದ್ದ ಬಿಜೆಪಿ ಜನೋತ್ಸವ ಕಾರ್ಯಕ್ರಮ ರದ್ದು...
ಮಧ್ಯರಾತ್ರಿ ಧಿಡೀರ್ ಪತ್ರಿಕಾಗೋಷ್ಟಿಕರೆದು ನಿರ್ಧಾರ ಪ್ರಕಟಿಸಿದ ಸಿಎಂಬೊಮ್ಮಾಯಿ.
ಪ್ರವೀಣ್ ಹತ್ಯೆಯಿಂದಾಗಿ ಮನನೊಂದು ಹೋಗಿದೆ..ಇಂತಹ ಸಂದರ್ಭದಲ್ಲಿ ಸಂಭ್ರಮದ ಕಾರ್ಯಕ್ರಮ ನಡೆಸಲು ನನ್ನ ಮನಸ್ಸಾಕ್ಷಿ ಒಪ್ಪಲಿಲ್ಲ ಹಾಗಾಗಿ ದೊಡ್ಡಬಳ್ಳಾಪುರದಲ್ಲಿ ನಡೆಯ ಬೇಕಾಗಿದ್ದ ಜನೋತ್ಸವ ರದ್ದು ಮಾಡಿರುವುದಾಗಿ ಸಿ.ಎಂ ಘೋಷಣೆ...
PublicNext
28/07/2022 01:11 am