ನವದೆಹಲಿ: ಭಾರತದ ಒಂದಿಂಚು ಜಾಗವನ್ನೂ ಚೀನಾಕೆ ಕಬಳಿಸೋಕೆ ಬಿಡೋದಿಲ್ಲ. ಹೀಗಂತ ರಕ್ಷಿಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸ್ವಾಭಿಮಾನ,ಆತ್ಮವಿಶಾಸ ಹಾಗೂ ಪ್ರಾದೇಶಿಕ ಸಮಗ್ರತೆಗೆಯಲ್ಲಿ ಎಂದಿಗು ರಾಜಿ ಮಾಡಿಕೊಳ್ಳೋದೇ ಇಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಲಡಾಕ್ ಬಿಕ್ಕಟ್ಟನ್ನ ಪರಿಹರಿಸಲು ನೆರೆಯ ದೇಶದೊಂದಿಗೆ ಮಾತುಕಥೆ ನಡೆಸಲಾಗುತ್ತಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
PublicNext
25/06/2022 02:48 pm